Avoid support scams. We will never ask you to call or text a phone number or share personal information. Please report suspicious activity using the “Report Abuse” option.
Learn Moreಅತಿ ಅವಶ್ಯ ದತ್ತಾಂಶಗಳನ್ನು ಉಳಿಸಿಕೊಳ್ಳುವುದರೊಂದಿಗೆ Firefox ಅನ್ನು ಅದರ ಪೂರ್ವನಿಯೋಜಿತ ಸಿದ್ಧತೆಗಳಿಗೆ ಮರಳಿಹೊಂದಿಸಿ. ಇದು ನಿಧಾನವಾಗಿರುವುದು, ಕುಸಿಯುವುದು, ಹುಡುಕು ಅಪಹರಣ ಮತ್ತು ಇತರೆ ತೊಂದರೆಗಳನ್ನು ನಿವಾರಿಸಬಲ್ಲದು.
ಇಲ್ಲಿ ನೀವು Firefox ಅನ್ನು ನಿಮ್ಮ ಭಾಷೆಯಲ್ಲಿ ಬಳಸಲು ಬೇಕಾದ ಸರಳವಾದ ಸಲಹೆಗಳನ್ನು ಮತ್ತು ಮಾರ್ಗದರ್ಶನ ಸೂತ್ರಗಳನ್ನು ಕಲಿಯಬಹುದು.
ಈ ಲೇಖನವು Firefoxನ ಮುಖ್ಯ ವೈಶಿಷ್ಟ್ಯಗಳನ್ನು ಆವರಿಸುತ್ತದೆ - ಪುಟಗುರುತುಗಳು, ಹಾಳೆಗಳು, ಹುಡುಕು, ಆಡ್-ಆನ್‌ಗಳು ಮತ್ತು ಇತ್ಯಾದಿ. ನೀವು ಅನ್ವೇಷಿಸಲು ಇಚ್ಚಿಸಬಹುದಾದ ಇನ್ನಿತರ ಲೇಖನಗಳಿಗೂ ಇದು ಕೊಂಡಿಗಳನ್ನು ಒಳಗೊಂಡಿದೆ.
ಸಾಮಾನ್ಯವಾಗಿ, Firefox ಸ್ವಯಂಚಾಲಿತವಾಗಿ ಪರಿಷ್ಕರಣೆಗೊಳ್ಳಲು ಹೊಂದಿಸಲಾಗಿದ್ದರೂ ನೀವದನ್ನು ಬೇಕೆಂದಾಗ ಪರಿಷ್ಕರಿಸಬಹುದು. ನಾವು Firefox ಅನ್ನು ವಿಂಡೋಸ್, ಮ್ಯಾಕ್ ಅಥವಾ ಲಿನಕ್ಸ್‌ನಲ್ಲಿ ಪರಿಷ್ಕರಿಸುವುದನ್ನು ನಿಮಗೆ ತೋರಿಸುತ್ತೇವೆ.